ಏನೆಂದು ಹೊಗಳಲಿ ಆ ನಿನ್ನ ಕಣ್ಣುಗಳನ್ನು,ನನ್ನ ಬಿಂಬವನ್ನು ನೋಡುತ್ತಿದ್ದರೆ ಅನಿಸುತಿದೆ- ಇಲ್ಲೇ ಹೀಗೆ ಇದ್ದುಬಿಡಲೇ ಆ ನಿನ್ನ ಕಣ್ಣುಗಳಲ್ಲಿ ನಾನು,ಯಾಕಂದರೆ ಬೇರೇನೂ ಬೇಕೆನಿಸಿಲ್ಲ ನನಗಿನ್ನು